ಆಂಡ್ರ್ಯಾಯ್ಡ್‌| ನೀವು ಮೊಬೈಲ್‌ ರಿಪೇರಿ ಮಾಡಬಹುದು

best mobile repairing shops and service centres in mumbai

ಈ ಆಪ್ ಸಹಾಯದಿಂದ ಮೊಬೈಲ್ ದುರಸ್ತಿಿಗೆ ಬೇಕಾಗುವ ಸಲಕರಣೆ, ಮಾಹಿತಿ, ಕಿವಿಮಾತುಗಳನ್ನು ತಿಳಿದುಕೊಳ್ಳಬಹುದು. ಗಮನಿಸಿ, ಇದು ಹಾಳಾದ ಮೊಬೈಲ್ ರಿಪೇರಿ ಮಾಡುವ ಆಪ್ ಅಲ್ಲ, ರಿಪೇರಿಗೆ ಟಿಪ್‌ಸ್‌ ಮಾತ್ರ ನೀಡುತ್ತದೆ. ಮೊಬೈಲ್ ಫೋನ್ ರಿಪೇರಿ ಟೂಲ್‌ಸ್‌, ಮೊಬೈಲ್ ಫೋನಿನ ವಿವಿಧ ಬಿಡಿಭಾಗಗಳು, ಬ್ಯಾಾಟರಿ ಪರೀಕ್ಷೆ ವಿಧಾನ, ಎಸಿ/ಡಿಸಿ ಮೆಷಿನ್, ಬ್ಲಾಕ್ ಡಯಾಗ್ರಾಾಂ, ಮೊಬೈಲ್ ಸೀಕ್ರೆೆಟ್ ಕೋಡ್‌ಸ್‌, ರಿಂಗರ್, ನೆಟ್‌ವರ್ಕ್, ಡೆಡ್ ಮೊಬೈಲ್, ಕೀಪ್ಯಾಡ್ ಪ್ರಾಬ್ಲಂ, ಚಾರ್ಜಿಂಗ್, ಸಿಂ ಕಾರ್ಡ್, ವೈಬ್ರೇಟರ್ ಪ್ರಾಬ್ಲಂ ಮತ್ತಿತರ ಸಮಸ್ಯೆೆಗಳ ಪರಿಹಾರಕ್ಕೆ ದುರಸ್ತಿಯ ಟಿಪ್‌ಸ್‌, ಹಾರ್ಡ್‌ವೇರ್ ರಿಸೆಟ್ ಮತ್ತಿತರ ಮಾಹಿತಿಗಳನ್ನು ಪಡೆದುಕೊಳ್ಳಬಹುದು.