ದಿನಕ್ಕೊಂದು ಆ್ಯಪ್‌ | ಸಂಗೀತ ಪ್ರಿಯರಿಗೊಂದು ಅದ್ಭುತ ಸಂಗಾತಿ ಈ ಲಾಂಚ್‌ ಪ್ಯಾಡ್‌

ತಂತ್ರಜ್ಞಾನ ಸಂಗೀತ ಸಂಯೋಜನೆಯನ್ನು ನಮ್ಮ ಕಲ್ಪನೆಗೆ ನಿಲುಕದಂತೆ ಸುಲಭ ಹಾಗೂ ವೈವಿಧ್ಯಮಯಗೊಳಿಸಿದೆ. ವಾದ್ಯಗಳ ಸಹಾಯವಿಲ್ಲದೆಯೇ ಸಂಗೀತ ನುಡಿಸಬಹುದು, ಸಂಯೋಜನೆ ಮಾಡಬಹುದು. ಇದೋ ಈ ಆ್ಯಪ್‌ ಕೂಡ ಅಂಥದ್ದೇ ಒಂದು

ಆ್ಯಂಪಿಫೈ ಮ್ಯೂಸಿಕ್‌ ಅವರ ಅಭಿವೃದ್ಧಿಪಡಿಸಿರುವ ಲಾಂಚ್‌ ಪ್ಯಾಂಡ್‌ ಸಂಗೀತ ಸಂಯೋಜನೆ, ವಿವಿಧ ಸಂಗೀತಗಳನ್ನು ರೀಮಿಕ್ಸ್ ಮಾಡುವುದಕ್ಕೆಂದೇ ಇದೆ. ಸದ್ಯ ಐಫೋನ್‌ ಮತ್ತು ಐಪ್ಯಾಡ್‌ಗಳಿಗೆ ಮಾತ್ರ ಲಭ್ಯವಿರುವ ಈ ಆ್ಯಪ್‌ ಸಂಗೀತ ಸಂಯೋಜಕರಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದೆ.

ಉಚಿತವಾಗಿ ಲಭ್ಯವಿದ್ದು, ಸೀಮಿತ ಫೀಚರ್‌ಗಳನ್ನು ಒಳಗೊಂಡಿದೆ. ಎಂಟು ಸೌಂಡ್‌ಗಳಿವೆ. ಇದರಲ್ಲಿ 400 ಶಬ್ದಗಳಿವೆ. ಕೇವಲು ಸಂಗೀತ ಕಲಾವಿದರ ರೀಮಿಕ್ಸ್‌ಗಳು ಲಭ್ಯವಿದೆ.

4.7 ರೇಟಿಂಗ್‌ ಪಡೆದಿಕೊಂಡಿರುವ ಈ ಆ್ಯಪ್‌ನ ಪ್ರೊಫೆಷನಲ್‌ ಆವೃತ್ತಿಯಲ್ಲಿ ಹೆಚ್ಚಿನ ಫೀಚರ್‌ಗಳು ಲಭ್ಯವಿದ್ದ, ಇದಕ್ಕಾಗಿ ಹಣ ತೆರಬೇಕು. ಉಚಿತವಾಗಿ ಲಭ್ಯವಿರುವ ಈ ಆ್ಯಪ್‌ ಅನ್ನು ಇಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು : ಲಾಂಚ್‌ ಪ್ಯಾಡ್‌

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.