ಫೇಸ್‌ಬುಕ್‌ನ ಬಳಕೆದಾರರ ಸಂಖ್ಯೆ ಪ್ರಥಮಬಾರಿ ಕುಸಿತ

ಸಾಮಾಜಿಕ ಜಾಲತಾಣಗಳ ದೊಡ್ಡಣ್ಣ ಫೇಸ್‌ಬುಕ್ ತನ್ನ 17 ವರ್ಷಗಳ ಕಾರ್ಯಾವಧಿಯಲ್ಲಿ ಇದೇ ಮೊದಲ ಬಾರಿಗೆ ಸುಮಾರು 5 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ.…

ಲತಾ ಮಂಗೇಶ್ಕರ್‌ ಹಾಡು ಕೇಳಲು ಈ ಆಪ್‌‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಿ

ಗಾನಕೋಗಿಲೆ, ಲತಾ ಮಂಗೇಶ್ಕರ್ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತಮ್ಮ ಅದ್ಭುತ ಧ್ವನಿಯ ಕಾರಣದಿಂದ ಭಾರತದ ನೈಟಿಂಗೇಲ್ ಎಂದು ಕರೆಸಿಕೊಂಡ ಮಹಾನ್…

ರೇಡಿಯೋ ತರಂಗ ಬಿತ್ತರಿಸುತ್ತಿದೆ ಅಪರಿಚಿತ ಗ್ರಹ

ವಿಸ್ಮಯಗಳಿಂದ ತುಂಬಿರುವ ನಬೋಮಂಡಲದಲ್ಲಿ ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ಅಪರಿಚಿದ ಗ್ರಹವೊಂದು ರೇಡಿಯೋ ಸಿಗ್ನಲ್ ಕಳಿಸುತ್ತಿದೆ! ಅದೂ ಮುಹೂರ್ತವಿಟ್ಟಂತೆ ನಿರ್ದಿಷ್ಟ ಅವಧಿಗೊಮ್ಮೆ ಹಾಗೂ…

ಸ್ಟಾರ್ಟ್‌‌ಅಪ್‌ ನಗರಿಯಾಗಿ ಬೆಂಗಳೂರು ಹಿಂದಿಕ್ಕಿದ ದೆಹಲಿ

ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಸ್ಟಾರ್ಟ್‌‌ಅಪ್‌ಗಳು ದೆಹಲಿಯಲ್ಲಿ ಆರಂಭವಾಗಿದ್ದು, ಸ್ಟಾರ್ಟಪ್‌ ನಗರಿ ಎಂಬ ಬೆಂಗಳೂರಿನ ಹಿರಿಮೆಯನ್ನು ಕಸಿದುಕೊಂಡಿದೆ. 2019 ಏಪ್ರಿಲ್‌ನಿಂದ…

ವರ್ಡಲ್‌ ಗೇಮ್‌ ನ್ಯೂಯಾರ್ಕ್‌ ಟೈಮ್ಸ್‌ ತೆಕ್ಕೆಗೆ

ಅತಿಕಡಿಮೆ ಅವಧಿಯಲ್ಲಿ ತೀರಾ ಜನಪ್ರಿಯವಾದ ಆನ್‌ಲೈನ್‌ ಆಟ ವರ್ಡಲ್ ಈಗ ಅಮೆರಿಕದ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ತೆಕ್ಕೆಗೆ ಬಿದ್ದಿದೆ. ಅಮೆರಿಕದ ಜೋಶ್…

ರೀಚಾರ್ಜ್‌ಗೆ 30 ದಿನಗಳ ವಾಯಿದೆ ಕಡ್ಡಾಯ: ಟ್ರಾಯ್

ಮೊಬೈಲ್ ಕಂಪನಿಗಳು ಕನಿಷ್ಠ 30 ದಿನಗಳ ವಾಯಿದೆಯ ಯೋಜನೆ ಒದಗಿಸುವುದನ್ನು ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರವು (ಟ್ರಾಯ್) ಕಡ್ಡಾಯಗೊಳಿಸಿದೆ. ಪ್ರಸ್ತುತ ಎಲ್ಲಾ…

ಏರ್‌ಟೆಲ್‌ಗೆ ಗೂಗಲ್ ನೂರು ಕೋಟಿ ಡಾಲರ್ ಹೂಡಿಕೆ

ಭಾರತದಲ್ಲಿ ನೂರು ಕೋಟಿ‌ ಡಾಲರ್ ಹೂಡಿಕೆ ಮಾಡುವುದಾಗಿ ಗೂಗಲ್ ಘೋಷಿಸಿದೆ. ಡಿಜಿಟಲ್ ಜಗತ್ತಿಗೆ ವೇಗ ನೀಡುವ ಉದ್ದೇಶದ ಈ ಹೂಡಿಕೆ ಏರ್‌ಟೆಲ್…

ರಾಜ್ಯದ 14 ಕಂಪನಿಗಳಿಗೆ ರಾಷ್ಟ್ರೀಯ ಸ್ಟಾರ್ಟಪ್‌ ಪ್ರಶಸ್ತಿ

ಸ್ಟಾರ್ಟಪ್‌ಗಳ ಕೇಂದ್ರ ಎಂದೇ ಕರೆಯಲಾಗುವ ಬೆಂಗಳೂರು ನಗರಕ್ಕೆ ಹೊಸ ಗರಿಯೊಂದು ಸೇರಿದೆ. ಕೇಂದ್ರ ಸರ್ಕಾರ 2021ನೇ ಸಾಲಿನ ರಾಷ್ಟ್ರೀಯ ಸ್ಟಾರ್ಟ್‌‌ಅಪ್‌ ಪ್ರಶಸ್ತಿಗಳನ್ನು…

ಟೆಲಿಪ್ರಾಮ್ಟರ್‌ ಬಗ್ಗೆ ನಿಮಗೆಷ್ಟು ಗೊತ್ತು…?

ಸೋಮವಾರ ದಾವೋಸ್‌ ವರ್ಲ್ಡ್ ಎಕಾನಾಮಿಕ್ ಫೋರಂನ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ…

ವರ್ಡಲ್ ಏಕೆ ಎಲ್ಲೆಲ್ಲೂ ಗುಲ್ಲೆಬ್ಬಿಸಿದೆ? ನೀವೂ ಆಡಬೇಕಿದ್ದರೆ ಈ ಪುಟ್ಟ ಕೈಪಿಡಿ ನೋಡಿ

ವರ್ಡಲ್ ಎಂಬ ಆಟ ಸಾಮಾಜಿಕ ಜಾಲತಾಣದಲ್ಲಿ ಗುಲ್ಲೆಬ್ಬಸಿದೆ. ಪದಬಂಧದ ಚೌಕಗಳಂತೆ ಕಾಣುವ ಹಸಿರು, ಹಳದಿ, ಕಂದು ಬಣ್ಣದ ಬಾಕ್ಸ್‌ಗಳನ್ನು ಹಲವು ಜನ…