ಇನ್ನೇನು ಹೊಸ ವರ್ಷದ ಸ್ವಾಗತಕ್ಕೆ ಜಗತ್ತು ಸಿದ್ದವಾಗುತ್ತಿದೆ. 2022 ಮುಗಿಯುತ್ತಿದೆ. ಈ ವರ್ಷ ಪೂರ್ತಿ ನೀವು ಯೂಟ್ಯೂಬ್ ಮ್ಯೂಸಿಕ್ನಲ್ಲಿ ಯಾವ ಹಾಡುಗಳನ್ನು…
Category: TECH NEWS
ವಿಡಿಯೋ ಗೇಮ್ ಕಾರ್ಟ್ರಿಡ್ಜ್ಗಳನ್ನು ಪರಿಚಯಿಸಿದ ಜೆರ್ರಿ ಲಾಸನ್ ಗೂಗಲ್ ಡೂಡಲ್ ಗೌರವ
ಇಂದು ಅಮೆರಿಕದ ಅಪೂರ್ವ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪ್ರತಿಭೆ ಜೆರ್ರಿ ಲಾಸನ್ ಜನ್ಮದಿನ. ಮೊತ್ತಮೊದಲ ಕಮರ್ಷಿಯಲ್ ವಿಡಿಯೋ ಗೇಮ್ ಕಾರ್ಟ್ರಿಡ್ಜ್ ರೂಪಿಸಿದ ಖ್ಯಾತಿ…
ಆರು ವರ್ಷದ ಹಿಂದೆ ಈಗಿನಷ್ಟು ಇಂಟರ್ನೆಟ್ ಬಳಸಿದ್ದರೆ 3200 ರೂ. ಖರ್ಚು ಮಾಡಬೇಕಿತ್ತು!!
ಕಳೆದ ಆರು ವರ್ಷದಲ್ಲಿ ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆ ಹೆಚ್ಚಿದ್ದು, ದರ ಊಹೆಗೆ ಮೀರಿದಷ್ಟು ಕಡಿಮೆಯಾಗಿದೆ!
ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ನತ್ತ ಕೆಡಿಎಂ ಗುರಿ
ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬೆಂಬಲಿಸುವ ಪ್ರಮುಖ ಗ್ರಾಹಕ ಜೀವನಶೈಲಿ ಮತ್ತು ಪ್ರೀಮಿಯಂ ಮೊಬೈಲ್ ಪರಿಕರಗಳ ಬ್ರ್ಯಾಂಡ್ ಕೆಡಿಎಂ “ಮೇಕ್…
ರಾಜ್ಯದ 14 ಕಂಪನಿಗಳಿಗೆ ರಾಷ್ಟ್ರೀಯ ಸ್ಟಾರ್ಟಪ್ ಪ್ರಶಸ್ತಿ
ಸ್ಟಾರ್ಟಪ್ಗಳ ಕೇಂದ್ರ ಎಂದೇ ಕರೆಯಲಾಗುವ ಬೆಂಗಳೂರು ನಗರಕ್ಕೆ ಹೊಸ ಗರಿಯೊಂದು ಸೇರಿದೆ. ಕೇಂದ್ರ ಸರ್ಕಾರ 2021ನೇ ಸಾಲಿನ ರಾಷ್ಟ್ರೀಯ ಸ್ಟಾರ್ಟ್ಅಪ್ ಪ್ರಶಸ್ತಿಗಳನ್ನು…
ಟೆಲಿಪ್ರಾಮ್ಟರ್ ಬಗ್ಗೆ ನಿಮಗೆಷ್ಟು ಗೊತ್ತು…?
ಸೋಮವಾರ ದಾವೋಸ್ ವರ್ಲ್ಡ್ ಎಕಾನಾಮಿಕ್ ಫೋರಂನ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ…
ಇಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಲೈಸೆನ್ಸ್ ಅಗತ್ಯವಿಲ್ಲ!
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬೇಸತ್ತಿರುವ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಸುವತ್ತ ಮುಖ ಮಾಡಿದ್ದಾರೆ. ಇಲೆಕ್ಟ್ರಿಕ್ ಸ್ಕೂಟರ್ಗಳನ್ನು ನಾಲ್ಕು ತಾಸು ಚಾರ್ಜ್…
ಅಲಪ್ಪುಳ ಮೂಲದ ರಾಕೆಟ್ ವಿಜ್ಞಾನಿ ಎಸ್ ಸೋಮನಾಥ್ ಇಸ್ರೋದ 11ನೇ ಅಧ್ಯಕ್ಷ
ಈ ಘಟನೆ ನಡೆದಿದ್ದು1994ರಲ್ಲಿ. ಇನ್ನೇನು ಆಕಾಶಕ್ಕೆ ಜಿಗಿಯಬೇಕಾಗಿದ್ದ ಪಿಎಸ್ಎಲ್ಪಿ ರಾಕೆಟ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಇಸ್ರೋದ ಇಬ್ಬರು ಹಿರಿಯ ವಿಜ್ಞಾನಿಗಳ ಜೊತೆಗೆ ಒಬ್ಬ…