ಸ್ಟೀಫನ್‌ ಹಾಕಿಂಗ್‌ ಜನ್ಮದಿನೋತ್ಸವಕ್ಕೆ ಗೂಗಲ್‌ನ ವಿಶಿಷ್ಟವಾದ ಅನಿಮೇಟೆಡ್‌ ಡೂಡಲ್‌!

ತಮ್ಮ ವೈಕಲ್ಯವನ್ನು ಮೀರಿ ಜಗತ್ತಿಗೆ ಅಚ್ಚರಿಯನ್ನು, ವಿಜ್ಞಾನಿಗಳ ನಡುವೆ ವಿವಾದ ಚರ್ಚೆಗಳನ್ನು ಹುಟ್ಟುಹಾಕಿದ ಸ್ಟೀಫನ್‌ ಹಾಕಿಂಗ್‌ ಅವರ 80ನೇ ಜನ್ಮದಿನವಿಂದು. ಸಿದ್ಧಾಂತ ಭೌತಶಾಸ್ತ್ರಜ್ಞ, ಲೇಖಕ, ಖಗೋಳತಜ್ಞ ಸ್ಟೀಫನ್‌ ಹಾಕಿಂಗ್‌ ಅವರ ಗೌರವಾರ್ಥ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗೌರವಿಸಿದೆ.

ಎರಡೂವರೆ ನಿಮಿಷಗಳ ಈ ವಿಡಿಯೋದಲ್ಲಿ ಹಾಕಿಂಗ್‌ ಅವರ ಜೀವನವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದೆ. ಇತಿಹಾಸ ಕಂಡ ಅತ್ಯಂತ ಪ್ರಭಾವಿ ವೈಜ್ಞಾನಿಕ ಪ್ರತಿಭೆ ಎಂದು ಕರೆದಿದ್ದು, ಈ ವಿಡಿಯೋ ಇಂದಿ ಟಾಪ್‌ ಏಳನೇ ವಿಡಿಯೋ ಆಗಿ ಟ್ರೆಂಡ್‌ ಆಗಿದೆ.

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.