ಕರೋನಾ ಕಳಕಳಿ |ಇಲ್ಲಿದೆ ಕೋವಿಡ್‌ 19 ಕುರಿತು ಸಮಗ್ರ ಮಾಹಿತಿ ನೀಡುವ ಕೈಪಿಡಿ, ಡೌನ್‌ಲೋಡ್‌ ಮಾಡಿಕೊಳ್ಳಿ

ಆಂಗ್ಲ ದೈನಿಕ ದಿ ಹಿಂದು ಪ್ರಕಟಿಸಿದ ‘ಕೋವಿಡ್‌ 19’ ಕುರಿತ ಮಾಹಿತಿ ಕೈಪಿಡಿಯನ್ನು ಬೆಂಗಳೂರಿನ ಇಂಡಿಯನ್‌ ಅಕಾಡೆಮಿ ಆಫ್‌ ಸೈನ್ಸಸ್‌ ಕನ್ನಡದಲ್ಲಿ ಹೊರತಂದಿದೆ. ಸಾರ್ವಜನಿಕ ಹಿತಾಸಕ್ತಿಯಲ್ಲಿ ಈ ಕೃತಿಯನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ. ಟೆಕ್‌ ಕನ್ನಡ ಓದುಗರಿಗಾಗಿ ಈ ಕೈಪಿಡಿಯನ್ನು ಇಲ್ಲಿ ಪ್ರಕಟಿಸಿದ್ದೇವೆ. ಆಸಕ್ತರು ಡೌನ್‌ಲೋಡ್‌ ಕೂಡ ಮಾಡಿಕೊಳ್ಳಬಹುದು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.