ತಿಳಿಜ್ಞಾನ | ಕಾರುಗಳಲ್ಲಿ ಬಳಸುವ ಎಬಿಎಸ್‌ ಬಗ್ಗೆ ನಿಮಗೆ ಗೊತ್ತೆ?

ಸುರಕ್ಷತೆಯನ್ನು ಹೆಚ್ಚಿಸುವುದು ಇಂದಿನ ಕಾರು ತಯಾರಕರ ಮುಖ್ಯ ಗುರಿಗಳಲ್ಲೊಂದು. ಬ್ರೇಕ್ ಒತ್ತಿದಾಗ ಕಾರು ಡ್ರೈವರ್ ಕೈತಪ್ಪಿ ಅಪಘಾತಕ್ಕೆ ಈಡಾಗುವುದು ಸಾಮಾನ್ಯ. ಇದನ್ನು ತಡೆಗಟ್ಟಲು ಬಳಸುವ ವ್ಯವಸ್ಥೆಯೇ ಆಂಟಿಲಾಕ್‌ ಬ್ರೇಕಿಂಗ್‌ ಸಿಸ್ಟಮ್‌, ಎಬಿಎಸ್. ಈ ವಿಡಿಯೋದಲ್ಲಿ ಎಬಿಎಸ್ ಕೆಲಸ ಮಾಡುವ ಬಗೆಯನ್ನು ವಿವರಿಸಲಾಗಿದೆ.

ವಿಡಿಯೋ ನಿರ್ಮಾಣ : ತಿಳಿ ಯೂಟ್ಯೂಬ್‌ ಚಾನೆಲ್

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.