ತಿಳಿಜ್ಞಾನ |ಎಲೆಕ್ಟ್ರಿಕ್‌ ಕಾರು ಹೇಗೆ ಓಡುತ್ತದೆ?

ಎಲೆಕ್ಟ್ರಿಕ್‌ ಕಾರುಗಳು ಈಗ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ. ಮಾಲಿನ್ಯ, ಸಾಂಪ್ರದಾಯಿಕ ಇಂಧನದ ಲಭ್ಯತೆಯ ಸಮಸ್ಯೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳು ಹೆಚ್ಚು ಆಕರ್ಷಣೆ ಉಂಟು ಮಾಡಿವೆ. ಕಾರುಗಳು ಹೆಚ್ಚು ಹೆಚ್ಚು ಮಾರುಕಟ್ಟೆಗೆ ಬರುತ್ತಿವೆ. ಈ ಕಾರುಗಳು ಹೇಗೆ ಓಡುತ್ತವೆ ಗೊತ್ತೆ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: