ತಿಳಿಜ್ಞಾನ | ಎಂ ಆರ್‌ ಐ ಸ್ಕ್ಯಾನ್‌ ಹೇಗೆ ಕೆಲಸ ಮಾಡುತ್ತದೆ?

ಮನುಷ್ಯನ ದೇಹದೊಳಗೆ ಸೂಕ್ಷ್ಮ ಸ್ಥಿತಿಯನ್ನು ಅರಿಯುವುದು ಸವಾಲಿನ ಕೆಲಸ. ಎಕ್ಸ್‌ರೇ ದೇಹದ ಒಳಗಿನ ಸ್ಥಿತಿಯನ್ನು ತಿಳಿಸಬಲ್ಲದಾದರೂ, ಅತಿ ಸೂಕ್ಷ್ಮವಾದ ಸಂಗತಿಗಳನ್ನು ಅರಿಯುವುದಕ್ಕೆ ಇನ್ನು ಹೆಚ್ಚಿನ ಸಾಧನ ಬೇಕು. ಎಂ ಆರ್‌ ಐ ಅಂಥದ್ದೇ ಒಂದು ಸ್ಕ್ಯಾನ್‌ ಮಾಡುವ ಸಾಧನ. ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಸರಳ ವಿವರಣೆ ಇಲ್ಲಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.