ಬರಿಯ ಗೂಢಚಾರಿಕೆಯಿಂದ ಚೌರ್ಯದೆಡೆ ತಿರುಗಿದೆ ಸೈಬರ್‌ವಾರ್‌!

ಉತ್ತರ ಕೋರಿಯಾ ಸರ್ವಾಧಿಕಾರ ಇರುವ ದೇಶ. ತಂತ್ರಜ್ಞಾನ ಬಳಸಿಕೊಂಡು ಜಗತ್ತಿನ ಶಕ್ತಿಶಾಲಿ ದೇಶಗಳ ತಂತ್ರಜ್ಞಾನ, ರಾಜಕೀಯ ಆಗುಹೋಗುಗಳನ್ನು ತಿಳಿಯುವ ಕೆಲಸ ಮಾಡುತ್ತಿತ್ತು. ಮಾಹಿತಿ ಕದಿಯುತ್ತಿತ್ತು. ಈಗ ಸರ್ಕಾರವೇ ಹ್ಯಾಕರ್‌ಗಳನ್ನು ಹಣ ಕದಿಯುವುದಕ್ಕೆ, ಬಲಿಷ್ಠ ದೇಶಗಳ ಆನ್‌ಲೈನ್‌ಗಳನ್ನು ಹಾಳುವುದಕ್ಕೆ ಬಳಸುತ್ತಿದೆ!

  • ಟೆಕ್‌ ಕನ್ನಡ ಟೀಮ್‌