ಜಾಣಸುದ್ದಿ 12 | ನಾಲಿಗೆ ರುಚಿ ಕೆಡಿಸುವ ಆ ಕಡಲೆ ಬೀಜ ಯಾಕೆ ಕಹಿಯಾಗಿರುತ್ತದೆ?

ಜಾಗತಿಕ ವಿಜ್ಞಾನ -ತಂತ್ರಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾದ ಜ್ಞಾನ ಲೋಕದ ಹೊಸ ಸಂಶೋಧನೆ, ಅಧ್ಯಯನ ಹಾಗೂ ಕುತೂಹಲಕರ ಸಂಗತಿಗಳನ್ನು ವಿವರಿಸುವ ಧ್ವನಿ ಸರಣಿ

  • ನಿರ್ಮಾಣ: ಕೊಳ್ಳೆಗಾಲ ಶರ್ಮ, ಹಿರಿಯ ವಿಜ್ಞಾನಿ ಹಾಗೂ ಲೇಖಕರು

ಈ ಸಂಚಿಕೆಯಲ್ಲಿ

  • ಬೂಸಿನ ಬಲೆಗೆ ಬೀಳದ ಕಡಲೆ ಬೀಜ
  • 5000 ವರ್ಷಗಳ ಹಿಂದಿನ ಮಹಿಳೆಯರ ಮೂಳೆ ಗಟ್ಟಿ!
  • ಕೊಕ್ಕಿನೊಳಗಿದೆ ಬಾತುಕೋಳಿ ಕೈ
  • ರೋಗ ಪತ್ತೆಗೊಂದು ಕಾಗದ ಕಟ್ಟು