ಜಾಣಸುದ್ದಿ 14 | ಮಂಗಳ ಗ್ರಹವನ್ನು ಆವರಿಸಿಕೊಂಡಿರುವ ಧೂಳಿನ ಮೋಡಗಳು ಎಲ್ಲಿಂದ ಬಂದವು?

ಜಾಗತಿಕ ವಿಜ್ಞಾನ -ತಂತ್ರಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾದ ಜ್ಞಾನ ಲೋಕದ ಹೊಸ ಸಂಶೋಧನೆ, ಅಧ್ಯಯನ ಹಾಗೂ ಕುತೂಹಲಕರ ಸಂಗತಿಗಳನ್ನು ವಿವರಿಸುವ ಧ್ವನಿ ಸರಣಿ

  • ನಿರ್ಮಾಣ: ಕೊಳ್ಳೆಗಾಲ ಶರ್ಮ, ಹಿರಿಯ ವಿಜ್ಞಾನಿ ಹಾಗೂ ಲೇಖಕರು

ಈ ಸಂಚಿಕೆಯಲ್ಲಿ

  • ಮಂಗಳನ ಧೂಳು
  • ಕ್ರಿಸ್ಮಮಸ್‌ ಜಿಂಕೆ ಸಾರಂಗ
  • ವೀರ್ಯ ಎಂಬ ಔಷಧಿ
  • ಬ್ಯಾಕ್ಟೀರಿಯಾ ಕಾಫಿ
%d bloggers like this: