ಜಾಣ ಸುದ್ದಿ 5 | ಕೆಜಿಯ ತೂಕ ಬದಲಾಗಿರುವುದು ನಿಮಗೆ ಗೊತ್ತೆ?

ವಿಜ್ಞಾನ ಲೋಕದ ಹೊಸ ಸಂಶೋಧನೆ, ಅಧ್ಯಯನ ಹಾಗೂ ಕುತೂಹಲಕರ ಸಂಗತಿಗಳನ್ನು ವಿವರಿಸುವ ಧ್ವನಿ ಸರಣಿ

  • ನಿರ್ಮಾಣ: ಕೊಳ್ಳೆಗಾಲ ಶರ್ಮಾ, ಲೇಖಕರು

ಈ ಕಂತಿನಲ್ಲಿ

ಬಣ್ಣದ ಫ್ಯಾಕ್ಟರಿ ಟೊಮೆಟೊ-ಲಂಡನ್ನಿನ ಪಾಲ್‌ ಫ್ರೇಜರ್‌ ಮತ್ತು ತಂಡ ಮಾಡಿರುವ ವಿಶಿಷ್ಟ ಪ್ರಯೋಗ, ಚುಟುಕು ಚುರುಮುರಿಯಲ್ಲಿ ಸ್ವರ್ಣ ಪ್ರಾಷಾಣ, ತಿಂದದ್ದೆಲ್ಲಾ ದೇಹಕ್ಕೆ ದಕ್ಕುವುದೆ? ಕೆಜಿಯ ತೂಕ ಬದಲಾಗಿರುವುದು ನಿಮಗೆ ಗೊತ್ತೆ?

%d bloggers like this: