ಜಾಣ ಸುದ್ದಿ 7 | ನಿಗೂಢ ಕೋಣೆಗಳನ್ನು ಪತ್ತೆ ಹಚ್ಚಿದ ಆಕಾಶದ ಕಿರಣಗಳು

ವಿಜ್ಞಾನ ಲೋಕದ ಹೊಸ ಸಂಶೋಧನೆ, ಅಧ್ಯಯನ ಹಾಗೂ ಕುತೂಹಲಕರ ಸಂಗತಿಗಳನ್ನು ವಿವರಿಸುವ ಧ್ವನಿ ಸರಣಿ

  • ನಿರ್ಮಾಣ: ಕೊಳ್ಳೆಗಾಲ ಶರ್ಮಾ, ಲೇಖಕರು

ಈ ಸಂಚಿಕೆಯಲ್ಲಿ

ಭೂಮಿಯ ಒಳಗೆ ಇರುವ ನಿಗೂಢ ತಾಣಗಳನ್ನು ಪತ್ತೆ ಹಚ್ಚಲು ನೆರವಾದ ಕಾಸ್ಮಿಕ್‌ ಕಿರಣಗಳು, ಬಾಗಿದರೂ ಮುರಿದ ಪಾಲಿಮರ್‌, ಹೀಗೊಂದು ನೀರು ಉಳಿಸುವ ಉಪಾಯ ಮತ್ತು ಜಾಣನುಡಿ