ಜಾಣ ಸುದ್ದಿ 9|ನೀರು ಮತ್ತು ಗಾಳಿಯಲ್ಲಿ ಚಲಿಸುವ ಉಭಯವಾಸಿ ರೋಬೋ!

ಜಾಗತಿಕ ವಿಜ್ಞಾನ -ತಂತ್ರಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾದ ಜ್ಞಾನ ಲೋಕದ ಹೊಸ ಸಂಶೋಧನೆ, ಅಧ್ಯಯನ ಹಾಗೂ ಕುತೂಹಲಕರ ಸಂಗತಿಗಳನ್ನು ವಿವರಿಸುವ ಧ್ವನಿ ಸರಣಿ

  • ನಿರ್ಮಾಣ: ಕೊಳ್ಳೆಗಾಲ ಶರ್ಮಾ, ಲೇಖಕರು

ಈ ಸಂಚಿಕೆಯಲ್ಲಿ ಕೇಳಿ

  • ತಾಯಿಯ ಮಮತೆಯಲ್ಲಿ ಸೆಲೆಯು ಎಲ್ಲಿಂದ ಉಕ್ಕುತ್ತದೆ
  • ಹೊಸ ಬಟ್ಟೆಯಂತೆ ಹೊಸ ಚರ್ಮವನ್ನು ತೊಡಿಸಿದ ವಿಜ್ಞಾನಿಗಳು!
  • ನೀರು ಮತ್ತು ಗಾಳಿಯಲ್ಲಿ ಚಲಿಸುವ ಉಭಯವಾಸಿ ರೋಬೋ!
  • ಹಾಗೂ ಚುಟುಕು ಚುರುಮುರಿ, ಜಾಣನುಡಿ

ಧ್ವನಿ ನೆರವು: ಮಂಜುನಾಥ್ ಕೊಳ್ಳೆಗಾಲ