ರಾಷ್ಟ್ರೀಯ ವಿಜ್ಞಾನ ದಿನದ ವಿಶೇಷ | ವೈಜ್ಞಾನಿಕ ಪ್ರಜ್ಞೆ ಚಿಗುರದಂತೆ ಮಾಡುವ ವಿಲಕ್ಷಣ ಕಾಲಘಟ್ಟದಲ್ಲಿ ನಾವಿದ್ದೇವೆ: ನಾಗೇಶ್‌ ಹೆಗಡೆ

ಹಿರಿಯ ಪತ್ರಕರ್ತ, ವಿಜ್ಞಾನ ಲೇಖಕ-ಚಿಂತಕ ನಾಗೇಶ್‌ ಹೆಗಡೆ ವಿಜ್ಞಾನ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕನ್ನಡದಲ್ಲಿ ನಡೆದ ಪ್ರಯತ್ನಗಳು, ಅವುಗಳಿಗೆ ಆದ ಹಿನ್ನೆಡೆ, ಹೊಸ ಕಾಲದ ಸಂವಹನ ಸಾಧ್ಯತೆಗಳು, ಹುಸಿ ವಿಜ್ಞಾನ, ಮಾಧ್ಯಮಗಳು ತಂದೊಡ್ಡಿರುವ ಸಮಸ್ಯೆಗಳನ್ನು ಕುರಿತು ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಚಿತ್ರ ಕೃಪೆ: ಪ್ರಕಾಶ್‌ ಹೆಗಡೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.