ಕರೋನಾಗೆ ನಾವೇ ದಾರಿಯಾಗದಿರೋಣ; ಜಯಂತ್‌ ಹಾಡು, ಎಸ್‌ಪಿಬಿ ಗಾಯನ

ಕನ್ನಡ ಪ್ರಸಿದ್ಧ ಗೀತ ರಚನಕಾರ, ಕವಿ, ಜಯಂತ ಕಾಯ್ಕಿಣಿ, ಕರೋನಾ ವೈರಸ್‌ ಮತ್ತು ಅದು ಸೃಷ್ಟಿಸಿರುವ ಅತಂಕದ ಹಿನ್ನೆಲೆಯಲ್ಲಿ ಹಾಡು ಬರೆದಿದ್ದಾರೆ. ಈ ಹಾಡಿಗೆ ಖ್ಯಾತ ಗಾಯಕ ಎಸ್‌ ಪಿ ಬಾಲ ಸುಬ್ರಮಣ್ಯಂ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಕೇಳಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.