ಅಸಭ್ಯವಾಗಿ ವರ್ತಿಸುವ ಗಂಡಸರಿಗೆ ಜಪಾನಿ ಸೀಲ್‌; ಅರ್ಧಗಂಟೆಯಲ್ಲಿ ಸೋಲ್ಡ್‌ ಔಟ್‌

ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಬಸ್‌, ಟ್ರೇನ್‌ ಮುಂತಾದವುಗಳಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಸುದ್ದಿಗಳನ್ನು ಕೇಳುತ್ತಲೇ ಇರುತ್ತವೆ. ಅಂಥವರಿಗೆ ಪಾಠ ಕಲಿಸಲು ಒಂದು…