ಅಸಮಾನ ಸಂಪತ್ತಿಗೆ ಕೊಡಲಿ ಪೆಟ್ಟಾಗಲಿ ನೂತನ ತಂತ್ರಜ್ಞಾನ-2

ಅಸಲಿಗೆ, ದೇಶವನ್ನು ಉದ್ಧರಿಸಲು ‘ಅಪನಗದೀಕರಣ’ದಂತಹ (ಡಿಮಾನೆಟೈಸೇಷನ್) ಸಾಮೂಹಿಕ ಕೊಲೆಗಡುಕ ಸಮಾನ ಕ್ರಮ ಕೈಗೊಳ್ಳುವುದಕ್ಕಿಂತಲೂ ಇಂತಹ ವ್ಯವಸ್ಥೆಗಳನ್ನು ಪ್ರೋತ್ಸಾಹಿಸುವುದು ಸಮಾಜದಲ್ಲಿ ಮೌಲ್ಯಗಳ ಮರು…