ಟೆಕ್‌ಲೋಕದ ಆರೋಗ್ಯವನ್ನೂ ಕೆಡಿಸಿದ ಕರೋನಾ ವೈರಸ್‌ ಸೋಂಕು

ಚೀನಾದಿಂದ ಹರಡಲಾರಂಭಿಸಿದ ಕರೊನಾ ವೈರಸ್‌ ಜಗತ್ತಿನಾದ್ಯಂತ ಆತಂಕ ಹುಟ್ಟಿಸಿದೆ. ಮಾರಣಾಂತಿಕವಾದ ಈ ಸೋಂಕು ಟೆಕ್‌ಲೋಕವನ್ನೂ ಬಿಟ್ಟಿಲ್ಲ. ಚೀನಾ ಮತ್ತು ಜಗತ್ತಿನ ಎಲ್ಲೆಡೆ…