ಆಮ್ಲಜನಕ ಲಭ್ಯತೆಗೆ ತಕ್ಕಂತೆ ಒಗ್ಗಿಕೊಳ್ಳುವ ಜೀವಕೋಶ ಕುರಿತ ಸಂಶೋಧನೆಗೆ ವೈದ್ಯಕೀಯ ನೊಬೆಲ್‌

ಈ ವರ್ಷದ ನೊಬೆಲ್‌ ಪುರಸ್ಕಾರಗಳ ಘೋಷಣೆ ಆರಂಭವಾಗಿದೆ. 1901ರಿಂದ ನೀಡಲಾಗುತ್ತಿರುವ ಈ ಪ್ರಶಸ್ತಿ ವಿಜ್ಞಾನ ಕ್ಷೇತ್ರದ ಅತ್ಯುಚ್ಛ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ.…