ದೇಶದ ಮೊದಲ ಎಲೆಕ್ಟ್ರಿಕ್‌ ಮೋಬೈಕ್‌ ರಿವೋಲ್ಟ್‌ ಆರ್‌ ವಿ 400 ಮಾರುಕಟ್ಟೆಗೆ

ಭಾರತದಲ್ಲಿ ಈಗ ಎಲೆಕ್ಟ್ರಿಕ್‌ ವಾಹನಗಳ ಸದ್ದು ಜೋರಾಗುತ್ತಿದೆ. ಸ್ಕೂಟರ್‌ಗಳಿಗೆ ಒಗ್ಗಿಕೊಳ್ಳುತ್ತಿರುವ ಹೊತ್ತಲ್ಲೇ ದೇಶದ ಮೊದಲ ಎಲೆಕ್ಟ್ರಿಕ್‌ ಮೋಟರ್‌ ಬೈಕ್‌ ಬಿಡುಗಡೆಗೆ ಸಿದ್ಧವಾಗಿದೆ.…