ಬಾಯಿ ಇಲ್ಲ, ಆದರೂ ತಿಂದು ಅರಗಿಸಿಕೊಳ್ಳಬಲ್ಲದು, ಮಿದುಳಿಲ್ಲ, ಆದರೂ ಕಲಿಯಬಲ್ಲದು, ಏನಿದು?

ಪ್ಯಾರಿಸ್‌ನ ಝೂಲಾಜಿಕಲ್‌ ಪಾರ್ಕ್‌ ಈಗ ವಿಶೇಷ ಆರ್ಕಷಣೆಯಾಗಿದೆ. ಇಲ್ಲಿಗೆ ಬಂದಿರುವ ವಿಶಿಷ್ಟವಾದ ಜೀವಿ ಆಕರ್ಷಣೆಗೆ ಕಾರಣ. ಬ್ಲಾಬ್‌ ಎಂದು ಕರೆಸಿಕೊಳ್ಳುವ ಇದು…