ಕರೋನಾಗೆ ನಾವೇ ದಾರಿಯಾಗದಿರೋಣ; ಜಯಂತ್‌ ಹಾಡು, ಎಸ್‌ಪಿಬಿ ಗಾಯನ

ಕನ್ನಡ ಪ್ರಸಿದ್ಧ ಗೀತ ರಚನಕಾರ, ಕವಿ, ಜಯಂತ ಕಾಯ್ಕಿಣಿ, ಕರೋನಾ ವೈರಸ್‌ ಮತ್ತು ಅದು ಸೃಷ್ಟಿಸಿರುವ ಅತಂಕದ ಹಿನ್ನೆಲೆಯಲ್ಲಿ ಹಾಡು ಬರೆದಿದ್ದಾರೆ.…