ಐಸಾಕ್‌ ನ್ಯೂಟನ್‌ ಕ್ಯಾಲ್ಕ್ಯುಲಸ್‌ ಜನಕ ಎಂಬುದು ಅರ್ಧಸತ್ಯವೆ?

ಯಾವುದೇ ವಿಜ್ಞಾನದ ಸಿದ್ಧಾಂತ ಅಥವಾ ಶಾಖೆಯನ್ನು ಸಮರ್ಥವಾಗಿ ಬೆಳೆಸಿದ, ವಿನ್ಯಾಸ ಮಾಡಿದ, ಬೆಳೆಸಿದ ಶ್ರೇಯ ಒಬ್ಬ ವಿಜ್ಞಾನಿಯದ್ದಾಗಿರುವುದಿಲ್ಲ. ಅಡಿಪಾಯ ಒಬ್ಬರು ಹಾಕಿದರೂ…