ವಿಶೇಷ ವರದಿ | ಪ್ರವಾಹ ಪೀಡಿತರಿಗೆ ನೆರವು ನೀಡದ ಕೇಂದ್ರ, ಗೂಢಚಾರಿಕೆಗೆ 3400 ಕೋಟಿ ರೂ ವೆಚ್ಚ ಮಾಡುತ್ತಿದೆ!

ಕಳೆದ ಎರಡು ತಿಂಗಳಲ್ಲಿ ರಾಜ್ಯ ಭೀಕರವಾದ ಪ್ರವಾಹ ಕಂಡು ಸಾವಿರಾರು ಜನರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ರಾಜ್ಯ ಸರ್ಕಾರ ನೆರವಿಗೆ ಮನವಿ…