ಚಂದ್ರಯಾನ-2 |ದಕ್ಷಿಣ ಧ್ರುವದಲ್ಲೇ ವಿಕ್ರಮ್‌ ಇಳಿಯುತ್ತಿರುವುದು ಯಾಕೆ?

45 ದಿನಗಳ ಚಂದ್ರಯಾನ-2 ಪಯಣ ಗುರಿ ಮುಟ್ಟುವ ಕ್ಷಣದ ನಿರೀಕ್ಷೆಯಲ್ಲಿ ಭಾರತವಷ್ಟೇ ಅಲ್ಲ, ಜಗತ್ತೇ ಕಾಯುತ್ತಿದೆ. ರಷ್ಯಾ, ಅಮೆರಿಕ, ಚೀನಾ ನಂತರ…