ಮತ್ತೆ ಭಾರತೀಯ ಸೇನೆ ಸೇರಿದ ಮಾರುತಿ ಸುಝುಕಿ ಜಿಪ್ಸಿ

ಎಂಥದ್ದೇ ರಸ್ತೆಗಳಲ್ಲೂ ಸಮರ್ಥವಾಗಿ ಚಲಿಸಬಲ್ಲ ವಾಹನವಾಗಿ ಜನಪ್ರಿಯವಾಗಿದ್ದ ಜಿಪ್ಸಿ ಸೇನೆಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಸುಧಾರಿತ ಆವೃತ್ತಿಯಾಗಿ ಈಗ ಈ ವಾಹನ ಮತ್ತೆ…