ಬಿಗ್‌ ಟೆಕ್‌ ವಿರುದ್ಧ ಟ್ರಂಪ್‌ ಸಮರ, ಹೊಸ ಸೋಷಿಯಲ್‌ ಮೀಡಿಯಾ ಆರಂಭ; ಫೇಸ್‌ಬುಕ್‌ಗೆ ಈಗ ಪ್ರತಿಸ್ಪರ್ಧಿ!

ಟ್ರಂಪ್‌ ತಮ್ಮ ಟ್ರಂಪ್‌ ಮಿಡಿಯಾ ಅಂಡ್‌ ಟೆಕ್ನಾಲಜಿ ಗ್ರೂಪ್‌ ಮೂಲಕ 'ಟ್ರೂತ್‌ ಸೋಷಿಯಲ್‌' ಹೆಸರಿನ ಸಾಮಾಜಿಕ ಜಾಲತಾಣವನ್ನು ಪರಿಚಯಿಸಲು ಹೊರಟಿದ್ದಾರೆ.