ಸೈಫೈ ಸಿನಿಮಾ | ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುವ ‘ಆಕ್ಸಿಜನ್’

3ಡಿ ಪಿರಾನ್ಹಾ, ಕ್ರಾಲ್‌ನಂತಹ ಥ್ರಿಲ್ಲರ್‌ಗಳನ್ನು ಕೊಟ್ಟ ಫ್ರೆಂಚ್‌ ನಿರ್ದೇಶಕ ಅಲೆಕ್ಸಾಂಡರ್‌ ಅಯಾ ವಿಶಿಷ್ಟವಾದ ಸೈಫೈ ಥ್ರಿಲ್ಲರ್‌ ಆಕ್ಸಿಜನ್‌ ಅನ್ನು ನೀಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ…