ಬ್ಲೂ ಅಷ್ಟೇ ಅಲ್ಲ, ಟ್ವಿಟರ್‍‌ನಲ್ಲಿ ಬರಲಿವೆ ಗ್ರೇ ಮತ್ತು ಗೋಲ್ಡ್‌ ಟಿಕ್‌ಗಳು; ಎಲಾನ್‌ ಮಸ್ಕ್‌ ಘೋಷಣೆ

ಬಹುಚರ್ಚೆಗೆ ಕಾರಣವಾದ ಟ್ವಿಟರ್‍‌ ಅಧಿಕೃತತೆಯನ್ನು ಘೋಷಿಸುವ ಬ್ಲೂಟಿಕ್‌ ಈಗ ಹೊಸ ಸೇರ್ಪಡೆಯನ್ನು ಕಾಣುತ್ತಿದೆ. ಮುಂದಿನ ವಾರ ಜಾರಿಗೆ ಬರಲಿರುವ ಹೊಸ ನಿಯಮಗಳ…