ನೆರಳು ಬೆಳಕಿನ ರಂಗದ ಮೇಲೆ ವಿಜ್ಞಾನ ಲೋಕ ಅನಾವರಣ ಮಾಡುತ್ತಿರುವ ರಂಗೋತ್ಸವ

ರಂಗಭೂಮಿ ಮತ್ತು ವಿಜ್ಞಾನವನ್ನು ಬೆಸೆಯುವ ಅಪೂರ್ವ ಪ್ರಯತ್ನವೊಂದು ಮೈಸೂರಿನಲ್ಲಿ ನಡೆಯುತ್ತಿದೆ ಕಲಾಸುರುಚಿ ಹೆಸರಿನ ರಂಗ ವಿಜ್ಞಾನವನ್ನು ಎಲ್ಲರಿಗೂ ತಲುಪಿಸುವ ಮಹದಾಸೆಯೊಂದಿಗೆ ವಿಜ್ಞಾನಾಧಾರಿತ…