‘ಭಾರತೀಯ ರೂಪಾಂತರ’ ಕೊರೊನಾ ವೈರಸ್ ವಿವಿಧ ದೇಶಗಳಲ್ಲಿ ಹರಡುತ್ತಿದೆ ಎಂದು ಸೂಚಿಸುವ ಮೂಲಕ ಆನ್ಲೈನ್ನಲ್ಲಿ ಸುಳ್ಳು ಹೇಳಿಕೆಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು…
Tag: Corona Virus
ಲಾಕ್ಡೌನ್ನಲ್ಲಿ ನಿಮ್ಮ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಲು ಇಲ್ಲಿವೆ 5 ಉಚಿತ ಯೋಗ ಆ್ಯಪ್ಗಳು
ಲಾಕ್ ಡೌನ್ ಸಮದರ್ಭದಲ್ಲಿ ಯಾರು ಯೊಗ ಕಲಿಸುತ್ತಾರೆ? ಇದನ್ನು ಮನೆಯಲ್ಲಿಯೇ ಕಲಿಯಬಹುದೇ? ಯೋಗ ತರಗತಿಗಳಿಗೆ ತಗುಲುವ ಖರ್ಚು ಎಷ್ಟು? ಉಚಿತ ತರಗತಿಗಳು…
ಕೋವಿಡ್ -19 ತಡೆಗಟ್ಟುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ
ಕೋವಿಡ್ 19 ಇಡೀ ದೇಶವನ್ನು ಅಲುಗಾಡಿಸಿದ, ಈ ಜೈವಿಕ ಸಮಸ್ಯೆ ನಿಯಂತ್ರಣಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಅತ್ಯಂತ ಪರಿಣಾಮಕಾರಿಯೂ ಹಾಗೂ ಅನಿವಾರ್ಯವೂ ಆದ…
ನಿಮ್ಮ ಸ್ಮಾರ್ಟ್ಫೋನ್ ಸ್ಕ್ರೀನ್ ಮೇಲೆ ಕರೋನಾ ವೈರಸ್ 28 ದಿನಗಳ ಕಾಲ ಇರಬಹುದು; ಆಸ್ಟ್ರೇಲಿಯಾ ಜರ್ನಲ್
ಆಸ್ಟ್ರೇಲಿಯಾದ ಬಯೋಮೆಡ್ಸೆಂಟ್ರಲ್ ಪ್ರಕಟಿಸಿರುವ ವರದಿಯ ಪ್ರಕಾರ ನಾವು ಬಳಸುವ ಮೊಬೈಲ್ ಸ್ಕ್ರೀನ್ ಮೇಲೆ ಕರೋನಾ ವೈರಸ್ 28 ದಿನಗಳ ಕಾಲ ಇರಬಹುದು…
ಗೂಗಲ್ ಕೂಡ ಮಾಸ್ಕ್ ಹಾಕಿಕೊಂಡಿದೆ, ನೀವು ಹಾಕಿಕೊಳ್ಳಿ ಎನ್ನುತ್ತಿದೆ
ಇಂದಿನ ಗೂಗಲ್ ಡೂಡಲ್ ಕರೋನ ವೈರಸ್ ಸಾಂಕ್ರಾಮಿಕದ ಮಧ್ಯೆ ಮುಖವಾಡ ಧರಿಸುವುದನ್ನು ವಿಶ್ವದಾದ್ಯಂತ ಜನರಿಗೆ ನೆನಪಿಸುತ್ತಿದೆ. ಫೇಸ್ ಮಾಸ್ಕ್ ಧರಿಸಿದ ಎಲ್ಲಾ…
ದಿನಕ್ಕೊಂದು ಆ್ಯಪ್ | ಕ್ವಾರಂಟೈನ್ ಕಾಲದಲ್ಲಿ ದೈಹಿಕ ಚಟುವಟಿಕೆಗೆ, ‘ಹೋಮ್ ವರ್ಕೌಟ್’
ಕೊರೊನಾ ಸೋಂಕು, ಲಾಕ್ಡೌನ್ನಿಂದಾಗಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿವೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದೇ ಇದೆ. ಹಾಗಾಗಿ ಮನೆಯಲ್ಲೇ…
ಕರೋನಾ ಕಳವಳ | ಯೂಟ್ಯೂಬ್, ಫೇಸ್ಬುಕ್ ಕರೋನಾ ವೈರಸ್ ಕುರಿತ ಈ ವಿಡಿಯೋ ಡಿಲೀಟ್ ಮಾಡಿರುವುದೇಕೆ?
ದಿಢೀರನೆ ಪ್ರಕಟವಾಗಿರುವ 'ಪ್ಲಾನ್ಡೆಮಿಕ್' ಹೆಸರಿನ ಸಾಕ್ಷ್ಯಚಿತ್ರದ ತುಣುಕು ಜಗತ್ತಿನ ಗಮನಸೆಳೆದಿದೆ. ಕರೋನಾ ವೈರಸ್ ಒಂದು ಪಿತೂರಿ ಎಂದು ಹೇಳುತ್ತಿರುವ ಈ ವಿಡಿಯೋವನ್ನು…
ಕರೋನಾ ಕಾಳಜಿ | ಕರೋನಾ ವೈರಸ್ ಕುರಿತು ಮಿಥ್ಯೆ ಮತ್ತು ಸತ್ಯಗಳು
ಕರೋನಾ ವೈರಸ್ ಕುರಿತು ಹಲವು ರೀತಿಯ ಸುದ್ದಿಗಳು ವಿವಿಧ ರೂಪದಲ್ಲಿ ಹರಿದಾಡುತ್ತಿವೆ. ಈ ಹೊತ್ತಲ್ಲಿ ಕರೋನಾ ವೈರಸ್ ಕುರಿತು ವ್ಯಾಪಕವಾಗಿರುವ ಮಿಥ್ಯೆಗಳು…
ಕರೋನಾ ವಿರುದ್ಧ ಹೋರಾಡುತ್ತಿರುವ ಆಸ್ಪತ್ರೆಗಳ ಮೇಲೆ ‘ಸೈಬರ್ ಹ್ಯಾಕರ್ಸ್’ ಕಣ್ಣು!
ಕೋವಿಡ್-19 ರೋಗದ ಜೊತೆ ಸೆಣಸಾಡುತ್ತಿರುವ ದೇಶದ ಪ್ರತಿಷ್ಠಿತ ಆಸ್ಪತ್ರೆಗಳು ಅಲರ್ಟ್ ಆಗಬೇಕಿದೆ. ಏಕೆಂದರೆ, ಆಸ್ಪತ್ರೆಯ ಕಂಪ್ಯೂಟರ್ಗಳಲ್ಲಿ ʼಸೇವ್ʼ ಆಗಿರುವ ದತ್ತಾಂಶಗಳನ್ನ ಹ್ಯಾಕ್…
5ಜಿ ತರಂಗಗಳಿಂದ ಕರೋನಾ ಸೋಂಕು ಹರಡುತ್ತದೆ ಎಂದು ಮೊಬೈಲ್ ಟವರ್ಗಳಿಗೇ ಬೆಂಕಿ ಇಟ್ಟರು!
ಕರೋನಾ ವೈರಾಣು ಹುಟ್ಟಿಸಿರುವ ಆತಂಕ ಜನರಲ್ಲಿ ಹಲವು ತಪ್ಪು ಕಲ್ಪನೆಗಳಿಗೆ ಕಾರಣವಾಗಿದೆ. ವೈರಾಣುವಿನ ಬಗ್ಗೆ ಇರುವ ಮಾಹಿತಿ, ಅದರ ಸುತ್ತಲೂ ಸೃಷ್ಟಿಯಾಗಿರುವ…