ಕರೋನಾ ಕಳಕಳಿ | ಕರ್ನಾಟಕ ಸರ್ಕಾರದಿಂದಲೂ ಕರೋನಾ ಆ್ಯಪ್‌; ಕನ್ನಡವಿಲ್ಲ, ಖಾಸಗಿತನಕ್ಕೆ ಬೆಲೆ ಇಲ್ಲ

ಸೋಂಕಿನ ಜಾಡು ಹಿಡಿಯುವುದಕ್ಕೆ ಎಲ್ಲರೂ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಕರ್ನಾಟಕ ಸರ್ಕಾರವೂ ಕರೋನಾ ವಾಚ್‌ ಹೆಸರಿನ ಆಪ್‌ ಸಿದ್ಧಪಡಿಸಿ, ಸಾರ್ವಜನಿಕಗೊಳಿಸಿದೆ. ಆದರೆ…