ಹುಲಿ ಹುಲ್ಲು ತಿನ್ನೋದಿಲ್ಲ, ಆದರೆ ಮೊಸಳೆ ಹುಲ್ಲು ತಿಂದಿದೆಯಂತೆ!

ಉಭಯವಾಸಿ ಜೀವಿ ಮೊಸಳೆ ಯಾರಲ್ಲೂ ನಡುಕ ಹುಟ್ಟಿಸುತ್ತದೆ. ಅದರ ಉದ್ದನೆಯ ಬಾಯಿ, ಗರಗಸದಂತಹ ಹಲ್ಲುಗಳನ್ನು ನೋಡಿದರೆ, ಅದು ಹುಲ್ಲು ತಿಂದು ಬದುಕಿದ…