ವೈಸ್‌.ಕಾಂ ಬಿಚ್ಚಿಟ್ಟ ರಹಸ್ಯ | ದೆಹಲಿ ಚುನಾವಣಾ ಪ್ರಚಾರದಲ್ಲಿ ಬಳಕೆಯಾಯ್ತು ಡೀಪ್‌ಫೇಕ್‌!

ಡೀಪ್‌ ಫೇಕ್‌ ಎಂಬುದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ಸಿದ್ಧಪಡಿಸುವ ಕೃತಕ ವಿಡಿಯೋ. ಅಮೆರಿಕದಲ್ಲಿ ಈಗಾಗಲೇ ಸದ್ದು ಮಾಡಿರುವ ಈ ನಕಲಿ ವಿಡಿಯೋ…