ಕಾಲಕಾಲಕ್ಕೆ ಕಂಪ್ಯೂಟರ್‌ ಸೆಂಟರ್‌ಗಳು ತೊಟ್ಟ ಹೊಸಹೊಸ ವೇಷಗಳು!

ಟೈಪ್‌ ರೈಟರ್‌ಗಳನ್ನು ಪಕ್ಕಕ್ಕೆ ತಳ್ಳಿ ಡೆಸ್ಕ್‌ಟಾಪ್‌ ಕಂಪ್ಯೂಟರ್‌ ತಂದಿಟ್ಟುಕೊಂಡ ಇನ್‌ಸ್ಟಿಟ್ಯೂಟ್‌ಗಳು, ಕಂಪ್ಯೂಟರ್‌ ಸೆಂಟರ್‌ಗಳಾದವು, ಸೈಬರ್‌ ಕೆಫೆಗಳಾದವು. ಹೀಗೆ ಎರಡು ದಶಕಗಳ ಅವಧಿಯಲ್ಲಿ…