ಆನ್‌ಲೈನ್‌ ಮೂಲಕ EPF ಖಾತೆಯಿಂದ ಹಣ ಪಡೆಯುವುದು ಹೇಗೆ? – ಇಲ್ಲಿದೆ ಸರಳ ವಿಧಾನ

ಪಿಎಫ್‌ ಹಣವನ್ನು ಮರಳಿ ಪಡೆಯುವುದಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಬದಲು ಅದನ್ನೂ ಆನ್‌ಲೈನ್‌ ಮೂಲಕವೇ ಪಡೆದುಕೊಳ್ಳಬಹುದು. ಅದು ಹೇಗೆ?