38 ಲಕ್ಷ ವರ್ಷ ಹಳೇ ಬುರುಡೆ ಪತ್ತೆ; ಮಾನವ ವಿಕಾಸ ಸಿದ್ಧಾಂತಕ್ಕೆ ಹೊಸ ತಿರುವು

ಮನುಷ್ಯನ ವಿಕಾಸದಲ್ಲಿ ಇಂದಿಗೂ ಮಿಸ್ಸಿಂಗ್‌ ಲಿಂಕ್‌ಗಳು ಹಲವು ಇವೆ. ಅವುಗಳನ್ನು ಅರಿಯುವ ನಿಟ್ಟಿನಲ್ಲಿ ಸಂಶೋಧನೆಗಳು, ಅಧ್ಯಯನಗಳು ನಡೆಯುತ್ತಿವೆ. ಇಥಿಯೋಪಿಯಾದಲ್ಲಿ ಪ್ರಸ್ತುತ ನಡೆಯುತ್ತಿರುವ…