ಹ್ಯಾಪಿ ಬರ್ತ್‌ ಡೇ ಗೂಗಲ್‌|ದೈತ್ಯ ಟೆಕ್‌ ಸಂಸ್ಥೆಗೆ ಈಗ ಇಪ್ಪತ್ತೊಂದು ವರ್ಷ!

ಗೂಗಲ್‌ ಇಲ್ಲದ ಇಂರ್ಟನೆಟ್‌ ಊಹಿಸಿಕೊಳ್ಳುವುದು ಕಷ್ಟ. ಎರಡು ದಶಕಗಳ ಹಿಂದೆ ಗೂಗಲ್‌ ಎಂಬ ಪದವೇ ವಿಚಿತ್ರವಾಗಿ ಕೇಳಿಸಿತ್ತು. ಈಗ ಅಚ್ಚರಿಯಾಗಿ ಆವರಿಸಿಕೊಂಡಿದೆ.…