ಇಂದಿನಿಂದ 3 ದಿನ ಗೂಗಲ್‌ ಇನ್ನೋವೇಷನ್‌ ಸಮಾವೇಶ: ಹೊಸತೇನು ನಿರೀಕ್ಷಿಸಬಹುದು?

ಕೋವಿಡ್‌ ಸಾಂಕ್ರಾಮಿಕದ ಕಾರಣಕ್ಕಾಗಿ ಕಳೆದ ವರ್ಷ ರದ್ದಾಗಿದ್ದ ಗೂಗಲ್‌ ಐ/ಒ ಸಮಾವೇಶ ಈ ಬಾರಿ ವರ್ಚ್ಯುವಲ್‌ ರೂಪದಲ್ಲಿ ನಡೆಯಲಿದ್ದು ಇಂದಿನಿಂದ ಆರಂಭವಾಗಲಿದೆ