10000 ಗಣ್ಯರ ಭಾರತೀಯರ ಮಾಹಿತಿ ಕಲೆ ಹಾಕುತ್ತಿರುವ ಚೀನಾ; ಹೈಬ್ರೀಡ್‌ವಾರ್‌ ನಡೆಸುತ್ತಿದೆಯೇ ನೆರೆಯ ರಾಷ್ಟ್ರ?!

ಚೀನಾ ಭಾರತವನ್ನು ಎಲ್ಲ ರೀತಿಯಲ್ಲೂ ಕಟ್ಟಿ ಹಾಕಲು ಹೊರಟಂತಿದೆ. ಗಡಿಯಲ್ಲಿ ಚೀನಾ ಸೇನೆ ಮುನ್ನುಗ್ಗುತ್ತಿರುವ ಸುದ್ದಿ ಒಂದೆಡೆಯಾದರೆ, ಸರ್ಕಾರಿ ಬೆಂಬಲದ ಚೀನಾದ…