ಕನ್ನಡ ಪರಿಚಾರಕ ಶ್ರೀನಿವಾಸರಾಜು ಅವರ ನೆನಪಿನಲ್ಲಿ ಕನ್ನಡಕ್ಕೆ ಆರು ಉಚಿತ ಯೂನಿಕೋಡ್‌ ಫಾಂಟ್‌ಗಳು

ಕನ್ನಡ ಪುಸ್ತಕ ಪರಂಪರೆ ಬೆಳೆಸಿ, ನೂರಾರು ಲೇಖಕರನ್ನು ಬೆಳೆಸಿದ ಚಿ. ಶ್ರೀನಿವಾಸರಾಜು ಅಸಂಖ್ಯರ ಪಾಲಿಗೆ ಮೇಷ್ಟ್ರು. ಅವರ ಎಪ್ಪತ್ತೈದನೆಯ ಜನ್ಮದಿನದ ಸಂದರ್ಭದಲ್ಲಿ…