ಕಂಪ್ಯೂಟರ್‌ವೊಂದು ಬರೆದಿದೆ 300 ಪುಟಗಳ ವಿಜ್ಞಾನದ ಪುಸ್ತಕ!

ಇದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಕಾಲ. ಯಾವ ಕೆಲಸಕ್ಕೂ ಮನುಷ್ಯನ ಅಗತ್ಯವಿಲ್ಲ ಎಂಬಷ್ಟು ಹೊಸ ಪ್ರಯೋಗಗಳಾಗುತ್ತಿವೆ. ಸೃಜನಶೀಲ ಕೆಲಸವೂ ಈಗ ಹೊರತಲ್ಲ. ಕಂಪ್ಯೂಟರ್‌ವೊಂದರ…