ತಿಳಿಜ್ಞಾನ | ಎಂ ಆರ್‌ ಐ ಸ್ಕ್ಯಾನ್‌ ಹೇಗೆ ಕೆಲಸ ಮಾಡುತ್ತದೆ?

ಮನುಷ್ಯನ ದೇಹದೊಳಗೆ ಸೂಕ್ಷ್ಮ ಸ್ಥಿತಿಯನ್ನು ಅರಿಯುವುದು ಸವಾಲಿನ ಕೆಲಸ. ಎಕ್ಸ್‌ರೇ ದೇಹದ ಒಳಗಿನ ಸ್ಥಿತಿಯನ್ನು ತಿಳಿಸಬಲ್ಲದಾದರೂ, ಅತಿ ಸೂಕ್ಷ್ಮವಾದ ಸಂಗತಿಗಳನ್ನು ಅರಿಯುವುದಕ್ಕೆ…