ವಿಡಿಯೋ | ಮಂಗಳನ ಅಂಗಳಕ್ಕೆ ಇಳಿದ ಪರ್ಸಿವರೆನ್ಸ್ ರೋವರ್ನ ಕಡೆ ಆ ಯಶಸ್ವಿ 7 ನಿಮಿಷಗಳು

ನಾಸಾ ಕಾರ್ಯಕಾರಿ ಮುಖ್ಯಸ್ಥರಾಗಿ ಭಾರತೀಯ–ಅಮೆರಿಕನ್‌ ಭವ್ಯಾ ಲಾಲ್‌ ನೇಮಕ

ಭಾರತೀಯ–ಅಮೆರಿಕನ್‌ ಭವ್ಯಾ ಲಾಲ್‌ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಹಂಗಾಮಿ ಕಾರ್ಯಕಾರಿ ಮುಖ್ಯಸ್ಥರಾಗಿ ಸೋಮವಾರ ನೇಮಕಗೊಂಡಿದ್ದಾರೆ

ನಕ್ಷತ್ರ ಸ್ಫೋಟಿಸುವುದನ್ನು ನೋಡಿದ್ದೀರಾ? ಇಲ್ಲವಾದರೆ ಈ ವಿಡಿಯೋ ನೋಡಿ

ಬಾಹ್ಯಾಕಾಶದ ವಿದ್ಯಮಾನಗಳು ನಿಜಕ್ಕೂ ಕುತೂಹಲಕಾರಿ, ಬೆರಗು ಹುಟ್ಟಿಸುವಂತಹವು. ಸೂಪರ್‌ನೋವಾ ಕೂಡ ಅಂಥದ್ದೇ ಒಂದು ವಿದ್ಯಮಾನ. ಇದನ್ನು ನೋಡುವ ಅವಕಾಶ ಬಹಳ ಕಡಿಮೆ.…

ವಿಡಿಯೋ | 51 ವರ್ಷಗಳ ಹಿಂದೆ ಮನುಷ್ಯನ ಚಂದ್ರನ ಮೇಲೆ ಕಾಲಿಟ್ಟ ಆ ಕ್ಷಣ

1969ರ ಜುಲೈ 16ರಂದು ಆಕಾಶಕ್ಕೆ ನೆಗೆದ ಅಪೊಲೊ 11, ನಾಲ್ಕು ದಿನಗಳ ನಂತರ ಇತಿಹಾಸ ಬರೆಯಿತು. ಭೂಮಿಯ ಸುತ್ತ ಪ್ರದಕ್ಷಿಣೆ ಹಾಕುವ…

ವಿಡಿಯೋ |ಆಕಾಶದಿಂದ ಭೂಮಿ ಹೇಗೆ ಕಾಣುತ್ತದೆ ನೋಡಿದ್ದೀರಾ? ಇಲ್ಲಿದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ 24×7 ನೇರ ಪ್ರಸಾರ !

ಭೂಮಿಯಿಂದ ಸುಮಾರು 400 ಕಿಮೀ ಎತ್ತರದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ಹೇಗೆ ಕಾಣುತ್ತದೆ ಗೊತ್ತಾ? ಗಗನಯಾತ್ರಿಗಳು ಆಕಾಶದಲ್ಲಿ ನಡೆಯುವುದು ಹೇಗೆ…

ಟಾಮ್‌ಕ್ರೂಸ್‌ ಜೊತೆ ಕೈ ಜೋಡಿಸಿದ ನಾಸಾ; ಬಾಹ್ಯಾಕಾಶ ಕೇಂದ್ರದಲ್ಲಿ ಚಿತ್ರೀಕರಣಗೊಳ್ಳಲಿದೆ ಸಿನಿಮಾ!

ಸಿನಿಪ್ರಿಯರು ಬೆರಗಾಗುವ ಸುದ್ದಿಯೊಂದು ಬಂದಿದೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ, ಅದರಲ್ಲೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ನಾಸಾ ಸಿದ್ಧವಾಗಿದೆ.…

ಬಾಹ್ಯಾಕಾಶದಲ್ಲಿ 288 ದಿನಗಳನ್ನು ಕಳೆದು ದಾಖಲೆ ಬರೆದ ಮಹಿಳಾ ಗಗನಯಾತ್ರಿ !

ಅಮೆರಿಕದ ಅಂತರಿಕ್ಷ ಯಾತ್ರಿ ಕ್ರಿಸ್ಟಿನಾ ಕೋಚ್‌ ಬಾಹ್ಯಾಕಾಶದಲ್ಲಿ ಅತಿ ದೀರ್ಘಕಾಲ ವಾಸ ಮಾಡಿದ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯಾರು…

ಚಂದ್ರಯಾನ-2 | ಇಸ್ರೋದ 15 ಲಕ್ಷ ರೂ. ಉಳಿಸಿದ ತಮಿಳುನಾಡಿನ ಹಳ್ಳಿಗಳು!

ಚಂದ್ರಯಾನ -2ರ ಪ್ರಯೋಗದ ವೇಳೆ ಬಹಳ ಮುಖ್ಯವಾಗಿ ಬೇಕಿದ್ದ ವಿಶೇಷ ವಸ್ತುವನ್ನು ಅಮೆರಿಕದಿಂದ ತರಿಸಿಕೊಳ್ಳಬೇಕಿತ್ತು. ಅದಿಲ್ಲದೆ ವಿಜ್ಞಾನಿಗಳು ಒಂದು ಹೆಜ್ಜೆ ಮುಂದಿಡುವುದೇ…