ಸೋಷಿಯಲ್‌ ಮೀಡಿಯಾ, ಸ್ಟ್ರೀಮಿಂಗ್‌ ತಾಣಗಳ ನಿಯಂತ್ರಣಕ್ಕೆ ಕೇಂದ್ರದ ಹೊಸ ನೀತಿ; ಎಷ್ಟು ಸರಿ?

ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಲು ಮುಂದಾಗಿದೆ. ಸೋಷಿಯಲ್‌ ಮೀಡಿಯಾಗಳನ್ನು ಹೊಣೆಗಾರ ಸಂಸ್ಥೆಗಳನ್ನಾಗಿಸಬೇಕು ಎನ್ನುವುದು ನಿರ್ವಿವಾದ.…