ಹೊಸ ಎರಡು ಸ್ಮಾರ್ಟ್ ಫೋನ್‌ಗಳೊಂದಿಗೆ ಮತ್ತೆ ಸದ್ದು ಮಾಡುತ್ತಿದ್ದೆ ನೋಕಿಯಾ

ನೋಕಿಯಾ ಮೊಬೈಲ್‌ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಯನ್ನು ಇಂದಿಗೂ ಯಾರೂ ಮರೆತಿಲ್ಲ. ಸ್ಮಾರ್ಟ್‌ಫೋನ್‌ಗಳ ಕಾಲಕ್ಕೆ ಹೊರಳಿಕೊಳ್ಳುವ ಹೊತ್ತಲ್ಲಿ ನೋಕಿಯಾ ಅಪ್ರಸ್ತುತವಾಗಿದ್ದು ಅನೇಕರಿಗೆ ಅಚ್ಚರಿ.…