ಇಂಟರ್ನೆಟ್‌ ನಿರ್ಬಂಧ | ಪ್ರತಿರೋಧ ಹತ್ತಿಕ್ಕುವ ಸ್ಪರ್ಧೆಯಲ್ಲಿ ಭಾರತ ಈಗ ವಿಶ್ವನಾಯಕ!

ಕಾಶ್ಮೀರ, ಕೋಲ್ಕತಾ, ಬಳಿಕ ಈಗ ಮಂಗಳೂರು ಸರದಿ. ಭಾರತ ಸರ್ಕಾರ ಶಾಂತಿ, ಕಾನೂನು ಸುವ್ಯವಸ್ಥೆ ನೆಪದಲ್ಲಿ ಇಂಟರ್ನೆಟ್‌ ಸೇವೆಯನ್ನು ರದ್ದು ಮಾಡುತ್ತಿದೆ.…