ಗೂಗಲ್‌ ಪಿಕ್ಸೆಲ್‌ 4 ಭಾರತದಲ್ಲಿ ಬಿಡುಗಡೆಯಾಗದಿರಲು ಈ ಅತ್ಯಾಧುನಿಕ ಚಿಪ್‌ ಕಾರಣ!

ಪಿಕ್ಸೆಲ್‌ 4 ಗೂಗಲ್‌ನ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಆಗಿದ್ದು ಮಂಗಳವಾರ ಬಿಡುಗಡೆಯಾಗಿದೆ. ಇದರ ಫೀಚರ್‌ಗಳ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಯಾಗುತ್ತಿದೆ. ಜಗತ್ತಿನಾದ್ಯಂತ ಲಭ್ಯವಾಗಲಿರುವ…